ನಾಳೆ ರಾಜ್ಯದ ಈ ಭಾಗಗಳಲ್ಲಿ ಉಂಟಾಗಲಿದೆ ವಿದ್ಯುತ್ ವ್ಯತ್ಯಯ

ಬೆಂಗಳೂರಿನಲ್ಲಿ ನಾಳೆಯಿಂದ ಸೆಪ್ಟೆಂಬರ್ 30ರವರೆಗೆ 11 ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಘೋಷಿಸಿದೆ. ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದ ನಗರವ್ಯಾಪಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಸೆಪ್ಟೆಂಬರ್ 22ರಂದು ಕೊಪ್ಪಳ ಜಿಲ್ಲೆಯ ಗಿಣಿಗೇರಾ 110/33/11 ಕೆ.ವಿ. ಸ್ಟೇಷನ್‌ನಲ್ಲಿ ನಡೆಯುವ ಕಾರ್ಯಕ್ಕೆ ಎಫ್-8 ಮುಂಡರಗಿ ಮತ್ತು ಎಫ್-9 ಲೇಬಗೇರಿ ಎನ್.ಜೆ.ವೈ ಫೀಡರ್‌ಗಳು ಸೇರಿದಂತೆ 11 ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

సంబంధిత పోస్ట్